Yogiya Atmakathe [Autobiography of a Yogi] Audiobook By Paramahansa Yogananda cover art

Yogiya Atmakathe [Autobiography of a Yogi]

Preview

Yogiya Atmakathe [Autobiography of a Yogi]

By: Paramahansa Yogananda
Narrated by: Kaipu Shankarappa Ravindernath
Listen for free

About this listen

ಅಟೋಬಯಾಗ್ರಫಿ ಆಫ್ ಎ ಯೋಗಿ ಯ ಕನ್ನಡ ಅನುವಾದದ ಆಡಿಯೋ ಪುಸ್ತಕಕ್ಕೆ ಸ್ವಾಗತ. 20ನೇ ಶತಮಾನದ ಅತ್ಯುತ್ತಮ 100 ಆಧ್ಯಾತ್ಮಿಕ ಪುಸ್ತಕಗಳಲ್ಲಿ ಒಂದೆಂದು ಹೆಸರಿಸಲ್ಪಟ್ಟ ಪರಮಹಂಸ ಯೋಗಾನಂದರ ಅಸಾಧಾರಣ ಜೀವನ ಚರಿತ್ರೆಯು ನಿಮ್ಮನ್ನು ಸಂತರ ಹಾಗೂ ಯೋಗಿಗಳ, ವಿಜ್ಞಾನ ಹಾಗೂ ಪವಾಡಗಳ, ಮರಣ ಹಾಗೂ ಪುನರುತ್ಥಾನಗಳ ಲೋಕದ ಅವಿಸ್ಮರಣೀಯ ಅನ್ವೇಷಣೆಯೆಡೆಗೆ ಕರೆದೊಯ್ಯುತ್ತದೆ.

ಅವರು ಆತ್ಮ-ತೃಪ್ತಿ ಗೊಳಿಸುವ ಜ್ಞಾನ ಹಾಗೂ ಅಕ್ಕರೆಯ ಚತುರೋಕ್ತಿ ಗಳಿಂದ, ಬದುಕಿನ ಹಾಗೂ ವಿಶ್ವದ ಅತ್ಯಂತ ಗಹನವಾದ ರಹಸ್ಯಗಳ ಮೇಲೆ ಬೆಳಕು ಚೆಲ್ಲುತ್ತಾರೆ.

ಗ್ರಂಥಕರ್ತರಿಂದ ಸ್ಥಾಪಿತವಾದ ಸಂಸ್ಥೆಯಾದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಮೂಲಕ ಮಾತ್ರ ಲಭ್ಯವಿರುವ ಈ ಸಂಪೂರ್ಣ ಆವೃತ್ತಿಯು -1946 ರ ನಂತರ ಅವರು ಸೇರಿಸಿದ ಬೃಹತ್ಪ್ರಮಾಣದ ಮಾಹಿತಿಗಳನ್ನೊಳಗೊಂಡ, ಅಂತಿಮ ಮೂಲ ಗ್ರಂಥದ ಕುರಿತು ಅವರ ಎಲ್ಲಾ ಇಚ್ಛೆಗಳಿ ಗನುಸಾರವಿರುವ ಏಕೈಕ ಕೃತಿಯಾಗಿದೆ.

Please note: This audiobook is in Kannada.

©2015 Self-Realization Fellowship (P)2019 Self-Realization Fellowship
Hinduism
No reviews yet